Fri, Jul 31 | Ukiyoto Publishing (Online)

Aavarike

Flowers that remain hidden from observer's eyes. Women like Aavarike are everywhere be it the river beds or Desert sands. They are ones that hold the tree with their penetrating Roots, how do we foster them? Do you realise their efforts?
Registration is Closed
Aavarike

Time & Location

Jul 31, 2020, 11:59 PM
Ukiyoto Publishing (Online)

About the Event

Flowers that remain hidden from observer's eyes. 

Women like Aavarike are everywhere be it the river beds or Desert sands. 

They are ones that hold the tree with their penetrating Roots, how do we foster them? 

Do you realise their efforts?

Submission Requirements

a. Content should be in Kannada between 1,000 and 5,000 words for both prose and poetry and submitted in word format. 

b. The work should be women centric but can be of any open genre except religion

c. Brief Author Profile in word format

d. High resolution author photo 

e. All submissions are to be emailed to publishing@ukiyoto.com or pachydermtales@gmail.com 

What do Authors get?

a. All selected participants shall have their book published, distributed and promoted by us worldwide with equal share of royalty to be paid to authors. 

b. All titles would be published in paperback, hard case and ebook formats.

c. All paperback copies would be sent to selected libraries at colleges and universities for placement on the racks and for subsequent readership.

d. All participants would receive digital Certificate of Honour for getting published.

Terms and Conditions :

  1. Participants can be from anywhere across the world with a minimum age limit of 13 years. 
  2. The titles will be published on a rolling basis as and when they are completed
  3. Content should be originally written in Kannada and no form of auto-translator is allowed
  4. You may register now to block your ticket category and submit your script latest by 31st July.

For any queries feel free to write to us at publishing@ukiyoto.com or pachydermtales@gmail.com 

This activity is conducted in association with Pachyderm Tales.

_

"ಆವರಿಕೆ" ಅಂದರೆ ನಿಮಗೆ ಗೊತ್ತೆ?

“ಆವರಿಕೆ” ನಮ್ಮ ಸುತ್ತಾ ಮುತಾ ಬೆಳೆಯುವ ಒಂದು ಪುಟ್ಟ ಔಷಧಿ ಗಿಡ .

ಆದರೆ ನಾವು ಗಮನಿಸೋದು ಇಲ್ಲ. ಕಾಡಿನಲ್ಲಿ, ಸಮುದ್ರದ ತೀರದಲ್ಲಿ, ಮರುಭೂಮಿಯಲ್ಲಿ ಎಲ್ಲಿ ಬೇಕೆ0ದರೆ ಅಲ್ಲಿ ಅವು ಬೆಳೆಯುತ್ತವೆ.

"ಆವರಿಕೆ"ಯ ಹಾಗೆ ಹೆಣ್ಣು ಸಹ ಎಲ್ಲಿ ನಟ್ಟರು ಅವಳು ಭೂಮಿ ತಾಯಿಯ ಹೃದಯದಲ್ಲಿ ಬೇರು ಬಿಟ್ಟು, ಎಂಥಹ ಪ್ರತಿಕೂಲ ವಾತಾವರtದಲ್ಲಿಯೂ, ಎಲೆ ಕೊಂಬು ಹೂವು ತುಂಬಿಕೊಂಡು ಮಹಾವೃಕ್ಷವಾಗುತಾಳೆ. ಈ ಸಿಧಾಂತ ಹೆಣ್ಣಿಗೆ ಸಹಜ.

ಇದು ಹೆಣ್ಣು ಮತ್ತು ಪ್ರಕೃತಿಯ ಸಾಂಕೇತಿಕವಾದ ಸಂಬಂಧ.

ಸ್ತ್ರೀತನದ ಅಂತರಾಳದಲ್ಲಿ ಹುದುಗಿರುವ ಸಾಮರ್ಥ್ಯವನ್ನು ಸಾಂಕೇತಿಕವಾಗಿ ಹೊರತರಲು "ಅವರಿಕೆ" ಒಂದು ಅಧ್ಭುತ ಅವಕಾಶವನ್ನು ನೀಡುತ್ತಿದೆ.

ನಿಮಗಿಷ್ಟವಾದ ಯಾವುದೇ ಬರವಣಿಗೆಯ ಪ್ರಕಾರದಲ್ಲಿ ಮಹಿಳಾ ಕೇಂದ್ರಿತ ನಿರೂಪಣೆ ಹಾಗೂ ಅಭಿವ್ಯಕ್ತಗಳನ್ನು ಹಂಚಿಕೊಳ್ಳಬನ್ನಿ

ಮತ್ತೇಕೆ ತಡ?

ನಿಮ್ಮ ಕಲ್ಪನೆಯ ಮೊಗ್ಗಿನೊಂದಿಗೆ ನಮ್ಮ ಬಳಿ ಬಂದು ನಮ್ಮೊಂದಿಗೆಯೇ ಅರಳಲು ತಯಾರಾಗಿ!!

ಬರವಣಿಗೆ ಸಲ್ಲಿಸುವಾಗ ಗಮನಿಸಬೇಕಾದ ಅಗತ್ಯಾಂಶಗಳು:

1. ನಿಮ್ಮ ಬರವಣಿಗೆ – ಗದ್ಯ ಅಥವಾ ಪದ್ಯ 1000 ದಿಂದ 5,000 ಪದಗಳ ಮಿತಿಯಲ್ಲಿರಲಿ. ಕನ್ನಡದ ನುಡಿ ಅಥವಾ ಬರಹದ ತಂತ್ರಾಂಶವನ್ನು ಬಳಸಿ. ಆತಂಕ, ಭಯ, ರೋಮಾಂಚಕ, ಶೃಂಗಾರ, ಪತ್ತೆದಾರಿ, ವಿಜ್ಞಾನ, ಮಾಂತ್ರಿಕ, ವಾಸ್ತವಿಕತೆಯಂತಹ ಯಾವುದೇ ಸಾಹಿತ್ಯಿಕ ಪ್ರಕಾರದ್ದೇ ಆಗಿರಲಿ, ನಿಮ್ಮ ಬರವಣಿಗೆ ಮಹಿಳಾ ಕೇಂದ್ರಿತವಾಗಿರಬೇಕು.

2. ಲೇಖಕರ ಸಂಕ್ಷಿಪ್ತ ವಿವರವನ್ನು ಒಳಗೊಂಡಿರ ಬೇಕು.

3. ಸಾರ್ವಜನಿಕರು ನೋಡಬಹುದಾದ ಉತ್ತಮ ಗುಣಮಟ್ಟದ ಮತ್ತು ನಿಮಗೆ ಅತ್ಯುತ್ತಮವೆನಿಸಿದ ಇತ್ತೀಚಿನ ಭಾವಚಿತ್ರವನ್ನು ಸಲ್ಲಿಸಬೇಕು.

4. ಸಲ್ಲಿಸಲು ತಿಳಿಸಿರುವ ಎಲ್ಲಾ ದಾಖಲೆಯನ್ನು publishing@ukiyoto.com ಅಥವಾ pachydermtales@gmail.com ಗೆ ಕಳುಹಿಸಬೇಕು.

ಹಾಗಾದರೆ ಲೇಖಕರ ಗಳಿಕ ಏನು?

ಆಯ್ಕೆಗೊಂಡ ಲೇಖಕರ ಬರವಣಿಗೆಗಳು ನ್ನು ಮುದ್ರಿಸಲಾಗುತ್ತದೆ. ಮತ್ತು ಇಡಿ ಜಗತ್ತಿನಾದ್ಯಂತ ಮುದ್ರಿತ ಪುಸ್ತಕಗಳನ್ನು ವಿತರಣೆ ಮತ್ತು ಪ್ರಚಾರದ ಜೊತೆಗೆ ಲೇಖಕರಿಗೆ ಸಮಾನವಾದ ಗೌರವಧನ ನೀಡಲಾಗುತ್ತದೆ., ಎಲ್ಲಾ ಬಾರವಣೆಗೆಗಳು ಪೇಪರ್ ಬ್ಯಾಕ್, ಹಾರ್ಡ್ ಕೇಸ್ ಮತ್ತು ಇ-ಬುಕ್ ಪುಸ್ತಕ ಪ್ರಕಾರಗಳಲ್ಲಿ ಮುದ್ರಿಸಲಾಗುತ್ತದೆ.

ಕಲವು ಷರತ್ತುಗಳು

1. ಭಾಗವಹಿಸುವಂತವರು ಜಗತ್ತಿನ ಯಾವುದೇ ದೇಶದವರಾಗಿರಬಹುದು ಮತ್ತು ಕನಿಷ್ಠ 13 ವರ್ಷ ವಯಸ್ಸಾಗಿರ ಬೇಕು.

2. ಎಲ್ಲಾ ಬರವಣಿಗೆಗಳು ಮುಕ್ತಾಯವಾದ ನಂತರ ಪುನರಾವರ್ತಿತ ಪ್ರಕಾರದಲ್ಲಿ (ರೊಲಿಂಗ್ ಬೇಸಿಸ್) ಮುದ್ರಿಸಲಾಗುತ್ತದೆ.

ಹೆಚ್ಚಿನ ವಿಚಾರಗಳಿಗೆ publishing@ukiyoto.com ಅಥವಾ pachydermtales@gmail.com ಗೆ ಬರೆಯಲು ಮುಕ್ತವಾಗಿರಿ.

Tickets
Price
Quantity
Total
  • Regular (Till 31st July)
    INR 300
    INR 300
    0
    INR 0